ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ದೀಪಾವಳಿ ಹಬ್ಬದ ಸ್ಪೆಷಲ್ ಆಫರ್

0

ಪ್ರತೀ ಜವುಳಿ ಖರೀದಿಯ ಮೇಲೆ ಶೇ.10 ರಿಯಾಯಿತಿ

ಸುಳ್ಯದ ಜಟ್ಟಿಪಳ್ಳ
ವಿಶ್ವಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ನ.06 ರಿಂದ ಪ್ರಾರಂಭಗೊಳ್ಳಲಿದೆ.


ನವಂಬರ್ 06 ರಿಂದ ನವಂಬರ್ 15 ರವರೆಗೆ ಆಫರ್ ನಡೆಯಲಿದ್ದು ಎಲ್ಲಾ ಜವುಳಿ ಖರೀದಿಗಳ ಮೇಲೂ ಶೇ.10 ರಿಯಾಯಿತಿ ನೀಡಲಾಗುವುದು.
ಕನಿಷ್ಟ ನಿರ್ಧಿಷ್ಟ ದರದಲ್ಲೂ ಸ್ಪೆಷಲ್ ಆಫರ್ ನೀಡಲಾಗುವುದು.


ಒಂದೇ ಸೂರಿನಡಿ ಪ್ರಖ್ಯಾತ ಕಂಪೆನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಜವುಳಿ ಮಳಿಗೆ ತಾಲೂಕಿನಲ್ಲಿಯೇ ಪ್ರಸಿದ್ಧಿ ಪಡೆದಿದೆ.ಸದಾ ಹೊಸತನವನ್ನು ಜನರಿಗೆ ಪರಿಚಯಿಸುತ್ತಾ ಬಂದಿರುವ ಮಳಿಗೆಯು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.ಕಳೆದ ಮೂರು ದಶಕಗಳಿಂದ ಎಲ್ಲಾ ರೀತಿಯ ಪುರುಷರ, ಮಹಿಳೆಯರ,ಮಕ್ಕಳ ವೈವಿಧ್ಯಮಯ ಕಲೆಕ್ಷನ್ ಗಳು ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರ ಆಯ್ಕೆಗೆ ಲಭ್ಯವಿದೆ.
ವಿವಿಧ ವಿನ್ಯಾಸ,ಅತೀ ಕಡಿಮೆ ದರ,ಅಧಿಕ ಸಂಗ್ರಹದಿಂದ ಕೂಡಿದ ಮಳಿಗೆಯಲ್ಲಿ ಗ್ರಾಹಕರಿಗೆ ವಸ್ತ್ರಗಳನ್ನು ಖರೀದಿಸಲು ಅನುಕೂಲವಾಗುವಂತೆ ವಿಶಾಲವಾದ ಮಳಿಗೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಮಾಲಕ ಮಾಧವ ರಾವ್ ತಿಳಿಸಿದ್ದಾರೆ.