ಭಾರೀ ಮಳೆ : ಭಾಗಶ: ಕೊಚ್ಚಿ ಹೋದ ದಬ್ಬಡ್ಕ ಅಡ್ಡಹೊಳೆ ಸೇತುವೆ

0

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಚೆಂಬು ಗ್ರಾಮದ ದಬ್ಬಡ್ಕ ಅಡ್ಡಹೊಳೆಯ ಸೇತುವೆ ಭಾಗಶಃ ಕೊಚ್ಚಿ ಹೋಗಿದೆ. ಪರಿಣಾಮವಾಗಿ ದಬ್ಬಡ್ಕ ಕಲ್ಲುಗುಂಡಿ ಸಂಪರ್ಕ ಕಡಿತಗೊಂಡಿದೆ.

ಇದರ ತುರ್ತು ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಚೆಂಬು ಗ್ರಾಮ ಪಂಚಾಯತ್ ಕೈಗೆತ್ತಿಕೊಂಡಿದೆ.