ನ.19 ರಂದು ಶ್ರೀ ಕೋಟಿ ಚೆನ್ನಯ ಕ್ರೀಡಾಂಗಣ ಪಂಜದಲ್ಲಿ ನಡೆದ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ತಾಲೂಕು ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಆನಂದ ಕೆ. ಕಲ್ಮಡ್ಕರವರು ಭಾಗವಹಿಸಿ 100 ಮೀಟರ್ ಪ್ರಥಮ, 200 ಮೀಟರ್ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ , ಜನವರಿ 13 ಮತ್ತು 14ರಂದು ಮಂಗಳ ಸ್ಟೇಡಿಯಂ ಮಂಗಳೂರು ಇಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.