ಸುಳ್ಯದ ಅಕ್ಷತಾ ಸ್ಕೈರ್ ನಲ್ಲಿ ಟಿಪ್ ಟಾಪ್ ಸಸ್ತಾ ಬಜಾರ್ ಆರಂಭ

0

ಪ್ರತೀ ಖರೀದಿಗೂ ಕೇವಲ ರೂ. 110 ಮಾತ್ರ

ಸುಳ್ಯದ ಶ್ರೀ ರಾಂ ಪೇಟೆಯ ಅಕ್ಷತಾ ಸ್ಕೈರ್ ನಲ್ಲಿ ಟಿಪ್ ಟಾಪ್ ಸಸ್ತಾ ಬಜಾರ್ ಮಳಿಗೆ ಆರಂಭಗೊಂಡಿದೆ.
ಯಾವುದೇ ಖರೀದಿಗೂ ಕೇವಲ ರೂ.110 ಮಾತ್ರ.


ಇಲ್ಲಿ ಗಿಪ್ಟ್ ಐಟಂಗಳು, ಪ್ಲಾಸ್ಟಿಕ್, ಸ್ಟೀಲ್ ಐಟಂಗಳು, ಮ್ಯಾಟ್ ಗಳು, ಚಪ್ಪಲಿಗಳು, ಗಾಜಿನ ಐಟಂಗಳು, ಸೇರಿದಂತೆ ನೂರಾರು ಗೃಹೋಪಯೋಗಿ ವಸ್ತುಗಳ ವಿಶೇಷ ಸಂಗ್ರಹವಿದೆ.