ಗೀತಾ ವಿ. ರೈ ಎಣ್ಮೂರು ಹೃದಯಾಘಾತದಿಂದ ನಿಧನ

0

ಎಣ್ಮೂರುಗುತ್ತು ಶ್ರೀಮತಿ ಗೀತಾ ವಿ. ರೈ ಅವರು ಹೃದಯಾಘಾತರಿಂದ ನವಂಬರ್ 29ರಂದು ನಿಧನರಾದರು. ಅವರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.


ಮೃತರು ಪತಿ ವಿಶ್ವನಾಥ ರೈ, ಪುತ್ರ ಕೀರ್ತಿ ಪ್ರಸಾದ್ ರೈ , ಪುತ್ರಿಯರಾದ ಜ್ಯೋತಿಲಕ್ಷ್ಮಿ ರೈ ಪ್ರೀತಿ ರೈ, ಸೊಸೆ ಕೃತಿಕಾ ರೈ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.