ಮೋನಪ್ಪ ಪೆರಾಜೆ ಹೃದಯಾಘಾತದಿಂದ ನಿಧನ

0

ಪೆರಾಜೆ ಗ್ರಾಮದ ಇಂದಿರಾ ಆವಾಜ್ ನಿವಾಸಿ ಮೋನಪ್ಪ ಪಿ‌.ಜಿ. ಎಂಬವರು ಹೃದಯಾಘಾತದಿಂದ ಡಿ.9ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ವಸಂತಿ, ಪುತ್ರ ದೀಪೇಶ್, ಪುತ್ರಿ ಮಿಸ್ಮಿತ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.