ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

0

ಡಿ10 ರಿಂದ ಡಿ.12 ವರೆಗೆ ಹೊರೆಕಾಣಿಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವವು ಆರಂಭಗೊಂಡಿದ್ದು ಇದರ ಅಂಗವಾಗಿ ಭಕ್ತರಿಗೆ ಹೊರೆ ಕಾಣಿಕೆ ಅರ್ಪಿಸಲು ಅವಕಾಶ ನೀಡಲಾಗುತಿದ್ದು ಡಿ. 10 ರಿಂದ ಆರಂಭಗೊಂಡಿದ್ದು, ಡಿ. 12ರ ವರೆಗೆ ಸ್ವೀಕರಿಸಲಾಗುವುದು.