ನಾರಾಯಣ ಗೌಡ ನಡುಬೈಲು ನಿಧನ

0

ಎಡಮಂಗಲ ಗ್ರಾಮದ ನಡುಬೈಲು, ನಿವೃತ್ತ ಕೆ ಎಸ್ ಆರ್ ಟಿ ಸಿ ಚಾಲಕ ನಾರಾಯಣ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಡಿಸೆಂಬರ್ 11ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 69 ವರ್ಷ ವಯಸ್ಸಾಗಿತ್ತು.
ಪತ್ನಿ ಚಂದ್ರಾವತಿ, ಪುತ್ರ ರೋಹಿತ್, ಸೊಸೆ ಪವಿತ್ರ, ಪುತ್ರಿ ಶಶಿಕಲಾ, ಅಳಿಯ ಐತ್ತುರು ಹೊಸೋಕ್ಲು ಕುಶಾಲಪ್ಪ ಗೌಡ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.