ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜು ಹುಡುಗರ ತಂಡ ಪ್ರಥಮ ಸ್ಥಾನ ಗಳಿಸಿದೆ. ಸೃಜನ್.ಎ.ಆರ್, ಶರತ್ ಎಂ (ದ್ವಿ ವಿಜ್ಞಾನ ), ಕೃತಿಕ್ ಎಂ (ದ್ವಿ ಕಲಾ)ವಿಶಾಲ್ ಎಂ , ಸುಮಿತ್ ಕಾಟೂರು , ಯಶ್ವಿನ್ ಯು ಪಿ , ಮೋಕ್ಷಿತ್ ರೈ.ಬಿ.ಆರ್ (ಪ್ರ ವಾಣಿಜ್ಯ )ಹಂಝತುಲ್ ಕರಾರ್ ಎಸ್ ಹೆಚ್ ,ಚರಣ್ ಟಿ ಸಿ (ಪ್ರ ವಿಜ್ಞಾನ ) ತಂಡದಲ್ಲಿದ್ದರು .ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.