ಗುತ್ತಿಗಾರಿನಲ್ಲಿ ಬೈಕ್ – ಓಮ್ನಿ ಡಿಕ್ಕಿ, ಬೈಕ್ ಸವಾರನಿಗೆ ಗಾಯ

0

ಗುತ್ತಿಗಾರಿನ ಸಮೀಪ ವಳಲಂಬೆಯ ಬಳಿ ಬೈಕ್ ಮತ್ತು ಓಮ್ನಿ ಕಾರಿನ ನಡುವೆ ಜ.13ರಂದು ಅಪಘಾತ ಸಂಭವಿಸಿದ್ದು ಭೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,

ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.