ಅರಂತೋಡು : ಮಾಣಿಕ್ಯ ಇಲೆಕ್ಟ್ರಿಕಲ್ಸ್ ಶುಭಾರಂಭ

0

ಅರಂತೋಡು ಮುಖ್ಯ ರಸ್ತೆಯ ಯು. ಬಿ. ಸಿಟಿ ಕಾಂಪ್ಲೆಕ್ಸ್ ನಲ್ಲಿ ಉಳುವಾರು ನವ್ಯಾ ಮತ್ತು ಪ್ರಮೋದ್ ಮಾಲಕತ್ವದ ಮಾಣಿಕ್ಯ ಇಲೆಕ್ಟ್ರಿಕಲ್ ಶಾಪ್ ಜ.18.ರಂದು ಶುಭಾರಂಭಕೊಂಡಿದೆ.ನಮ್ಮಲ್ಲಿ ಎಲ್ಲಾ ರೀತಿಯ ಇಲೆಕ್ಟ್ರಕಲ್ ಬಿಡಿಭಾಗಗಳು ದೊರೆಯುತ್ತದೆ.

ವಯರಿಂಗ್ ಪ್ಲಂಬಿಗ್ ಕೆಲಸವನ್ನು ಮಾಡಿಕೊಡಲಾಗುವುದು.ಹಾಗೂ ಬೋರ್ವೆಲ್ ಗೆ ಪಂಪು ಅಳವಡಿಸಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.