ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಕ್ಕೆ ಶೇ 100 ಫಲಿತಾಂಶ

0

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023 24ನೇ ಶೈಕ್ಷಣಿಕ ವರ್ಷದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ದ 21 ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆಯುವುದರೊಂದಿಗೆ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

ಲೋವರ್ ಗ್ರೇಡ್ ನಲ್ಲಿ ಸಂಹಿತ ಡಿ.ಎಸ್(481) ಪೃಥ್ವಿ ಪಿ ಎಂ (478)ಸ್ವರ್ಣ ಶ್ರೀ ಕೆ (477)ಜಸ್ಮಿ (460)ಸಾನ್ವಿ ಕೆ ಡಿ (456)ತನ್ವಿ ಎ (449)ಪ್ರಭಾಶ್ ಎ ಎಂ (447)ಶ್ರೀಯಾ (442)ಸುಧಾಂಶು(437) ಜನನಿ ಯಂ ಪಿ(435) ತೃಪ್ತಿ ಕೆ ಎನ್ (422)ಅಭಿನಂದನ ಶರ್ಮ(420) ದಿಶಾನ್ (414)ಸಾನ್ವಿ ಎಸ್ ಜೆ (402)ಅನರ್ಘ್ಯ (400)

ಹಾಗೂ ಹೈಯರ್ ಗ್ರೇಡ್ ನಲ್ಲಿ ಜಸ್ವಿತ್ ತೋಟ (506)ತಮ್ಮಯಿ ಸಿ ಕೆ (428)ಭೂಮಿಕ (420)ಸೋನಾಲಿ (418)ನಿಧಿ ಶೆಟ್ಟಿ (391)ಸ್ಪೂರ್ತಿ ಸಿ ಎಚ್(376)