ಚಾಕೋಟೆ ರವಿರಾಜ್ ನಾಯಕ್ ವಿದೇಶ ಪ್ರಯಾಣ

0

ಮಂಗಳೂರಿನ ಕಾಯಕಲ್ಪ ಪ್ರೈವೆಟ್ ಹೆಲ್ತ್ ಕ್ಯಾರ್, ವೆಲ್‌ನೆಸ್ ಮತ್ತು ಟ್ರೈನಿಂಗ್ ಸೆಂಟರ್ ಇದರ ಮಾಲಕರು, ಇಎ ಸ್ಪೆಷಲಿಸ್ಟ್ ಆಗಿರುವ ಮಂಡೆಕೋಲು ಗ್ರಾಮದ ಚಾಕೋಟೆ ರವಿರಾಜ್ ನಾಯಕ್‌ರವರು ಅಲ್‌ಟ್ರನೆಟ್ ಸೈಯನ್ಸ್ ನಲ್ಲಿ ಉತ್ತಮ ಸೇವೆ ಸಲ್ಲಿಸಿ ಇದೀಗ ವಿದೇಶದಲ್ಲಿ ತರಬೇತಿ ನೀಡುವ ಉzಶದಿಂದ, ಟೈನ್ಸ್ ಕಂಪೆನಿ ವತಿಯಿಂದ ಜ.೨೦ರಂದು ವಿದೇಶ ಪ್ರಯಾಣ ಕೈಗೊಂಡಿದ್ದಾರೆ.


ಇವರು ಮಂಡೆಕೋಲು ಗ್ರಾಮದ ಚಾಕೋಟೆ ಜಗದೀಶ್ ನಾಯಕ್ ಹಾಗೂ ಲತಾ ಜೆ ನಾಯಕ್ ದಂಪತಿಯ ಪುತ್ರ.