ಮಾಜಿ ಪ್ರಧಾನ ಮಂತ್ರಿ ಎಚ್. ಡಿ ದೇವೇ ಗೌಡರು ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ

0

ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಮಾಜಿ ಪ್ರಧಾನಿ ಎಚ್.ಡೊ ದೇವೇ ಗೌಡ ಅವರು ಆಗಮಿಸಲಿದ್ದಾರೆ. ವಿಶೇಷ ಪೂಜೆ ನೆರವೇರಿಸಲಿರುವ ಅವರು ಜ.26 ಮತ್ತು ಜ. 27 ರಂದು ಕ್ಷೇತ್ರದಲ್ಲಿ ಇರಲಿರುವುದಾಗಿ ತಿಳಿದು ಬಂದಿದೆ.