ಜ.30 ಎಣ್ಮೂರ್ 16ನೇ ಸ್ವಲಾತ್ ವಾರ್ಷಿಕ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

0

ರಿಫಾಯಿಯ್ಯಾ ಜುಮ್ಮಾ ಮಸೀದಿ ಎಣ್ಮೂರ್ ಮುಚ್ಚಿಲ ಇದರ ವಠಾರದಲ್ಲಿ ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ಎಣ್ಮೂರ್ ನೇತ್ರತ್ವ 16ನೇ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಜ.30 ರಂದು ನಡೆಯಲಿದೆ.


ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ನೀಡಲಿದ್ದಾರೆ. ಝೈನುಲ್ ಉಲಮಾ ಮಾಣಿ ಉಸ್ತಾದ್,ಸಯ್ಯದ್ ಇಬ್ನು ಮೌಲ ತಂಙಳ್, ಕುಂಞಿ ಕೋಯ ತಂಙಳ್ ಸಹದಿ,ಸಲಾಹುದ್ದೀನ್ ಸಖಾಫಿ,ಶರೀಫ್ ಹಿಮಮಿ ಕಕ್ಕಿಂಜೆ ಮೊದಲಾದ ಗಣ್ಯ ಅತಿಥಿಗಳು ಬಾಗವಹಿಸಲಿದ್ದಾರೆ.