ಉದ್ಯೋಗ ನಿಮಿತ್ತ ಶ್ರೀಮತಿ ಸ್ವಾತಿ ದೀಕ್ಷಿತ್ ಬದಿಕಾನ ಸೌತ್ ಆಫ್ರಿಕಾಕ್ಕೆ

0

ಬೆಂಗಳೂರಿನ ವಿಪ್ರೋ ಕಂಪೆನಿಯಲ್ಲಿ ಸೀನಿಯರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಶ್ರೀಮತಿ ಸ್ವಾತಿ ದೀಕ್ಷಿತ್ ಬದಿಕಾನರವರು ಉದ್ಯೋಗ ನಿಮಿತ್ತ ಕೆಲ ತಿಂಗಳುಗಳ ಕಾಲ ಸೌತ್ಆಫ್ರಿಕಾದ ಜಾನ್ಸ್ ಬರ್ಗ್ ಸಿಟಿಗೆ ಇಂದು (ಜ.29ರಂದು) ತೆರಳಲಿದ್ದಾರೆ.

ವಿಪ್ರೋ ಕಂಪೆನಿಯಲ್ಲಿ ಸುಮಾರು 8 ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದೀಕ್ಷಿತ್ ಬದಿಕಾನರವರ ಪತ್ನಿ. ಮಂಡೆಕೋಲು ಗ್ರಾಮದ ಬದಿಕಾನ ಲಿಂಗಪ್ಪ ಗೌಡರ ಸೊಸೆ.