ಶುಭವಿವಾಹ : ಕಿರಣ್‌ಕುಮಾರ್-ದಿವ್ಯಾ ಸಂಕೇಶ

0

ಅಮರಮುಡ್ನೂರು ಗ್ರಾಮದ ದಿ.ಶ್ರೀಮತಿ ಕುಸುಮ ಮತ್ತು ನಂದರಾಜ್ ಸಂಕೇಶ್‌ರವರ ಪುತ್ರಿ ದಿವ್ಯಾ ಸಂಕೇಶ್‌ರವರ ವಿವಾಹವು ಕಾಪು ಪಡು ಗ್ರಾಮ ಕೊಪ್ಪಲಂಗಡಿಯ ಶ್ರೀಮತಿ ನಳಿನ ಮತ್ತು ಕೆ.ರಾಮರವರ ಪುತ್ರ ಕಿರಣ್ ಕುಮಾರ್‌ರೊಂದಿಗೆ ಫೆ.01ರಂದು ಕಾಪು ಶ್ರೀ ಲಕ್ಷ್ಮಿಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಫೆ.04ರಂದು ಸುಳ್ಯ ಬಂಟರ ಸಮುದಾಯ ಭವನದಲ್ಲಿ ನಡೆಯಿತು.