ಬೆನಡಿಕ್ಟ ರೋಡ್ರಿಗಸ್ ನಿಧನ

0

ಸುಳ್ಯ ಕಸಬಾದ ದಕ್ಷಿಣ ಬೀರಮಂಲ ನಿವಾಸಿ ಬೆನಡಿಕ್ಟ ರೋಡ್ರಿಗಸ್‌ರವರು ಅಲ್ಪಕಾಲದ ಅಸೌಖ್ಯದಿಂದ ಫೆ. 8 ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು 6 ಜನ ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.