ಪಂಜ: ದೇವಸ್ಥಾನದ ವಠಾರ ಸ್ವಚ್ಛತಾ ಕಾರ್ಯಕ್ರಮ

0

ಪಂಜದಲ್ಲಿ ಪ್ರತಿ ವರ್ಷ ನಡೆದಂತೆ ಈ ವರ್ಷ ಫೆಬ್ರವರಿ 1 ರಿಂದ 9 ತನಕ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವು ನಡೆದಿದ್ದು, ಈ ಪ್ರಯುಕ್ತ ಫೆ.11 ರಂದು ಒಡಿಯೂರು ಗ್ರಾಮ ವಿಕಾಸ ಯೋಜನೆ ಸದಸ್ಯರಿಂದ ಹಾಗೂ ಶಾರದಾಂಭ ಯಕ್ಷಗಾನ ಕೇಂದ್ರದ ವಿಧ್ಯಾರ್ಥಿ ಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.