ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ನೂತನ ಪದಾಧಿಕಾರಿಗಳು

0

ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ -ಪಂಜ ಇದರ ನೂತನ ಪದಾಧಿಕಾರಿಗಳು. ಅಧ್ಯಕ್ಷರಾಗಿ ಬಾಲಕೃಷ್ಣ ಪಲ್ಲೋಡಿ, ಕಾರ್ಯದರ್ಶಿಯಾಗಿ ಸತೀಶ್ ಪಲ್ಲೋಡಿ, ಖಜಾಂಜಿ ಚಂದ್ರಶೇಖರ ಪಲ್ಲೋಡಿ,ಜತೆ ಕಾರ್ಯದರ್ಶಿ ಮಹೇಶ್ ಪಲ್ಲೋಡಿ, ಉಪಾಧ್ಯಕ್ಷರಾಗಿ ಪ್ರದೀಪ್ ಪಲ್ಲೋಡಿ,ಭಜನಾ ಪ್ರಮುಖ ಅಶೋಕ್ ಹುದೇರಿ, ಸಾಂಸ್ಕೃತಿಕ ಕಾರ್ಯದರ್ಶಿ ನಮಿತಾ ಅಶೋಕ್, ಕ್ರೀಡಾ ಕಾರ್ಯದರ್ಶಿ ಚಂದ್ರಶೇಖರ ದೇರಾಜೆ ಆಯ್ಕೆಯಾಗಿದ್ದಾರೆ. ಜ.28 ರಂದು ಶ್ರೀ ಉಳ್ಳಾಕುಲು ಕಲಾರಂಗದ ಬೆಳ್ಳಿ ಹಬ್ಬ ಬೊಳ್ಳಿ ಹಬ್ಬದ ಸಂಭ್ರಮದಲ್ಲಿ ಪದಗ್ರಹಣ ಸ್ವೀಕರಿಸಿದರು.