ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಿ೦ದ ಕ೦ಪೆನಿಗೆ ಆಯ್ಕೆ

0

ಕೆ.ವಿ.ಜಿ ಇಂಜಿನಿಯರಿಂಗ್ ಮಹಾವಿದ್ಯಾಲಯದ 2024 ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಶಬರೀಷ್ ಕೆ.Access Research Labs ಕಂಪೆನಿಗೆ ಅನನ್ಯ ಆರ್. ಹೆಬ್ಬಾರ್ Skanray Technologies ಕಂಪೆನಿಗೆ, ಕಾರ್ತಿಕ್, ನಿಮಿಷ ಕೆ.ಟಿ. IPCS Global Pvt. Ltd ಕಂಪೆನಿಗೆ, ಶಶಾಂಕ್ ಬಿ. ಬೇಲೆಗದ್ದೆ Indo MIM ಕಂಪೆನಿಗೆ, ಬಿಪಿನ್‌ಚಂದ್ರ, ದರ್ಶನ್ ಎಸ್., ಪ್ರಹ್ಲಾದ್ ನಡ್ಕ, ರಕ್ಷಾ ಎ.ಎಸ್., ರಂಜಿತಾ ಆರ್., ಸಂಚಿತಾ ಹೆಚ್.ಬಿ., ಸಪ್ತಮಿ ಸಿ.ಜಿ., ಶರಣ್‌ರಾಜ್ ಎಸ್., ಸೋನಶ್ರೀ, ವರುಣ ಎನ್.QSpiders ಕಂಪೆನಿಗೆ ಆಯ್ಕೆಯಾಗಿರುತ್ತಾರೆ.

ಡಾ. ರೇಣುಕಾಪ್ರಸಾದ್ ಕೆ.ವಿ., ಚೇರ್‌ಮೆನ್, ಕಾಲೇಜು ಆಡಳಿತ ಮಂಡಳಿ ಕಮಿಟಿ ‘ಬಿ’, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಹಾಗೂ ಡೀನ್ ಸ್ಟುಡೆಂಟ್ ಅಫೇರ್ಸ್ ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್., ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಡಾ. ಅನಿಲ್ ಬಿ.ವಿ. ಮತ್ತು ಪ್ರೊ. ಪ್ರಶಾಂತ್ ಕಕ್ಕಾಜೆ ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.