ಕೆ.ವಿ.ಜಿ ಇಂಜಿನಿಯರಿ೦ಗ್ ಕಾಲೇಜಿನಿ೦ದ ಕಂಪೆನಿಗೆ ಆಯ್ಕೆ

0


ಕೆ.ವಿ.ಜಿ ಇ೦ಜಿನಿಯರಿಂಗ್ ಮಹಾವಿದ್ಯಾಲಯದ ೨೦೨೪ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಬ್ದುಲ್ ಮಸೂದ್ ಟಿ.ಎ., ಅಭಿಷೇಕ್ ಆರ್.ಆರ್., ಅಮೃತಾ ಎನ್.ಎಂ., ಆಯಿಷತ್ ಜೆಸೀಲಾ ಎ., ಚರೀಷ್ಮಾ ಕೆ.ಸಿ., ಚಿತ್ರಾಶ್ರೀ ಜೆ., ದೀಪ್ತಿ ಕೆ.ಡಿ., ದಿಶಾ ಜಿ.ಕೆ., ಫಾತಿಮತ್ ನಿಲುಫರ್ ಪಿ., ಕೆ.ಶ್ರೀನಿಧಿ, ಕೃತಿಕಾ ಎಂ.ಆರ್., ಖದೀಜತುಲ್ ಶಮ್ನ ಎ.ಜಿ., ಎನ್.ಕೆ. ಯಶ್ವಿನಿ, ನನ್ಮಕೃಷ್ಣ ಇ., ಸಚಿನ್ ಎಂ.ಟಿ., ಸಿಂಚನ್ ಕುಮಾರ್ ಎಸ್.ವೈ, ಸುಪ್ತಾ ಪಿ. ಶೆಟ್ಟಿ, ತೃಪ್ತಿ ಎಂ.ಡಿ., ಯಕ್ಷಿತ್ ಸಿ., ಯಶ್ವಿನ್ ಅಡ್ಕಾರ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಲಾಕೇಶ್ ಕೆ., ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಾಕ್ಷಿನ್ ಆರ್. ರೈ ಮತ್ತು ಸಂಜನ್ ಕುಮಾರ್ KODNESTಗೆ ಆಯ್ಕೆಯಾಗಿರುತ್ತಾರೆ.

ಡಾ. ರೇಣುಕಾಪ್ರಸಾದ್ ಕೆ.ವಿ., ಚೇರ್‌ಮೆನ್, ಕಮಿಟಿ ಬಿ, ಎ.ಒ.ಎಲ್.ಇ,(ರಿ) ಸುಳ್ಯ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಹಾಗೂ ಡೀನ್ ಸ್ಟುಡೆಂಟ್ ಅಫೇರ್ಸ್ ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಡಾ. ಕುಸುಮಾಧರ ಎಸ್., ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್
ಡಾ. ಅನಿಲ್ ಬಿ.ವಿ. ಮತ್ತು ಪ್ರೊ. ಪ್ರಶಾಂತ್ ಕಕ್ಕಾಜೆ ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.