ಚೆನ್ನಪ್ಪ ಗೌಡ ಕೋಡ್ತಿಲು ನಿಧನ

0

ಐವರ್ನಾಡು ಗ್ರಾಮದ ಕೋಡ್ತಿಲು ಪ್ರಸ್ತುತ ಮರ್ಧಾಳದ ಕೊಲ್ಯದಲ್ಲಿ ನೆಲೆಸಿರುವ ಚೆನ್ನಪ್ಪ ಗೌಡರು ಮಾ.10ರಂದು ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು, ಮೃತರು ಪತ್ನಿ ಶ್ರೀಮತಿ ಗಿರಿಜಾ,ಪುತ್ರರಾದ ರಾಜೇಶ್, ರಾಕೇಶ್,ಸೊಸೆ ಶ್ರೀಮತಿಯಶೋಧಾ,ಮಗಳು ಶ್ರೀಮತಿ ಸುರೇಖಾ, ಅಳಿಯ ಸಂತೋಷ್ ಬಿಳಿನೆಲೆ , ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.