ಬೆಳ್ಳಾರೆ ಪಾಲ್ತಾಡ್ ನಿವಾಸಿ ಸಮಾಜ ಸೇವಕರಾದ ಅಬ್ದುಲ್ ರವೂಫ್ ಪಾಲ್ತಾಡ್ ರವರ ಪತ್ನಿ ಪಾತಿಮತ್ ರಫಾ ಬೆಳ್ಳಾರೆ ಮೆದುಳಿಗೆ ಸಂಬಂದಿಸಿದ ಖಾಯಿಲೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು , ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ 8 ತಿಂಗಳ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಪುತ್ತೂರಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ 2022 – 23ರ ಸಾಲಿನ ದ್ವೀತಿಯ ಬಿ.ಕಾಂ ವಿಭಾಗದ ವಿಧ್ಯಾರ್ಥಿನಿಯಾಗಿದ್ದರು.