ಕೊಲ್ಲಮೊಗ್ರು : ವಿಶ್ವಕರ್ಮ ಅಕ್ಕಸಾಲಿ ಸಮುದಾಯ ಸೇವಾ ಟ್ರಸ್ಟ್ ಇದರ ಲಕ್ಕಿ ಕೂಪನ್ ಡ್ರಾ

0

ವಿಶ್ವಕರ್ಮ ಅಕ್ಕಸಾಲಿ ಸಮುದಾಯ ಸೇವಾ ಟ್ರಸ್ಟ್ ಕೊಲ್ಲಮೊಗ್ರು ಇದರ ಲಕ್ಕಿ ಕೂಪನ್ ಡ್ರಾ ಮೇ.10 ರಂದು ನಡೆಯಿತು. ಈ ಸಂದರ್ಭ ಹಿಮ್ಮತ್ ಕೆ.ಸಿ, ಗೋಪಾಲಕೃಷ್ಣ, ಪಿ.ಕೆ ಮುಕುಂದ, ಹೂವಪ್ಪ ಸಂಪ್ಯಾಡಿ, ಮಾದವ ಚಾಂತಾಳ ಉಪಸ್ಥಿತರಿದ್ದರು.