ಬಾಳಪ್ಪ ಗೌಡ ಉಳುವಾರು ಪೆತ್ತಾಜೆ ನಿಧನ

0

ತೊಡಿಕಾನ ಗ್ರಾಮದ ಉಳುವಾರು ಬಾಳಪ್ಪ ಗೌಡರು ಅಲ್ಪ ಕಾಲದ ಅನಾರೋಗ್ಯದಿಂದ ಮೇ 19 ರಂದು ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.