ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವ

0


ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಮೆ.31 ರಂದು ನಡೆಯಿತು.


ಗ್ರೀನ್ ವ್ಯೂ ಶಿಕ್ಷಣ ಆಡಳಿತ ಮಂಡಳಿಯ ಪಧಾದಿಕಾರಿಗಳು ಶಿಕ್ಷಕರು ನೂತನ ಕೆಜಿ ತರಗತಿ ಪುಟಾಣಿಗಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿ ವಿದ್ಯಾರ್ಥಿಗಳನ್ನು ನಾವೂರು ಜಂಕ್ಷನಿಂದ ಮೆರವಣಿಗೆ ಮೂಲಕ ಶಾಲೆಗೆ ಕರೆದುಕೊಂಡು ಬಂದರು ನಂತರ ಶಾಲೆಯಲ್ಲಿ ಸಭಾ ಕಾರ್ಯಕ್ರಮ ಮೂಲಕ ಶಾಲಾ ಪ್ರಾರಂಭೊತ್ಸವ ಚಾಲನೆ ನೀಡಿದರು.


ಕಾರ್ಯಕ್ರಮವನ್ನು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಹಾಗೂ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ರವರು ಗ್ರೀನ್‌ ವ್ಯೂ ಶಿಕ್ಷಣ ಸಂಸ್ಥೆ ಸಂಚಾಲಕರಿಗೆ ದ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು.
ಮೀಫ್ ಜಿಲ್ಲಾ ಉಪಾಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ ಆಡಳಿತ ಸಮಿತಿ ಸದಸ್ಯರಾದ ಉಮ್ಮರ್ ಕೆ ಎಸ್, ಶಾಫಿ ಕುತ್ತಮೊಟ್ಟೆ,ಶಾಲಿ ಕಟ್ಟೆಕ್ಕಾರ್,ಮುಹ್ಯದ್ದೀನ್ ಪ್ಯಾನ್ಸಿ,ಸಿದ್ದೀಕ್ ಕಟ್ಟೆಕ್ಕಾರ್, ಹಾಗೂ ವಿದ್ಯಾರ್ಥಿಗಳ ಪೊಷಕರು,ಶಿಕ್ಷಕರು ಉಪಸ್ಥಿತರಿದ್ದರು.