ಅರಂತೋಡು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

0

ಮಂಗಳೂರಿನಿಂದ ಮೈಸೂರಿಗೆ ಪೇಪರ್ ಲೋಡ್ ಹೊತ್ತೊಯ್ಯತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಅರಂತೋಡಿನಲ್ಲಿ ಮೇ.31ರಂದು ರಾತ್ರಿ ಸಂಭವಿಸಿದೆ.

ಅರಂತೋಡಿನ ಭಾಸ್ಕರ ಎಂಬವರ ಮನೆಯ ಬಳಿಯಿರುವ ತಿರುವಿನಲ್ಲಿ ರಾತ್ರಿ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದ್ದು, .ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.