ಕಿರು ಚಿತ್ರೋತ್ಸವದಲ್ಲಿ ಅರೆಭಾಷೆ ” ಕೋಲ ” ಸ್ಪರ್ಧೆ

0

ಮೊದಲ ಬಾರಿಗೆ ಅರೆಭಾಸೆಯ ಕಿರುಚಿತ್ರವೊಂದು ಕನ್ನಡ , ತುಳು ಸಿನಿಮಾಗಳ ಓಟಿಟಿ ಪ್ಲಾಟ್‌ಪಾರ್ಮ ಟಾಕೀಸ್ ಆಪ್‌ ನಡೆಸುವ ಕಿರುಚಿತ್ರೋತ್ಸವದಲಿ ಅರೆಭಾಸೆಯ ಕೋಲ ಕಿರುಚಿತ್ರ ಸ್ಪರ್ದಿಸಲಿದೆ.

ಸ್ಪರ್ದೆಯ ಎಲ್ಲಾ ವಿಭಾಗದಲ್ಲು ಚಿತ್ರ ಸ್ಪರ್ದಿಸುತ್ತಿದ್ದು. ಟಾಕೀಸ್ ಆಪ್‌ನಲ್ಲು ಅತೀ ಹೆಚ್ಚು ವೀಕ್ಷಿಸಿದ ಚಿತ್ರಕ್ಕೂ ಸಹ ಅವಾರ್ಡ್ ಇದೆ. ಹವಿನ್ ಗುಂಡ್ಯ ಚಿತ್ರವನ್ನು ಬರೆದು ನಿರ್ದೇಶಿಸಿದಾರೆ. ಅರವಿಂದ ಜಯಸೂರ್ಯ ಹಿನ್ನೆಲೆ ಸಂಗೀತ. ಸಂದೇಶ್ ನಾಯಕ್ ಅವರ ಛಾಯಾಗ್ರಹಣ. ಕೌಶಿಕ್ ಕೋಡಿ ಅವರು ಡಬ್ಬಿಂಗ್. ರಾಜ್ ಮುಖೇಶ್ ಅವರು ಕಲಾ ನಿರ್ದೇಶಕರಾಗಿದ್ದಾರೆ. ಚಿತ್ರದಲ್ಲಿ ‌ಜೀವನ್ ರಾಮ್ ಸುಳ್ಯ, ಗಂಗಾಧರ ನೆಲ್ಲಿಕೊಡಿ, ವಿನೊದ್, ತ್ರಿಶೂಲ್, ಸಂತೊಷ್ ನಾಯರ್, ಜಯಪ್ರಕಾಶ್, ಸುಳ್ಯ ಬಾಯ್ಸ್ ಮುಂತಾದ ಕಲಾವಿದರು ನಟಿಸಿದ್ದಾರೆ.