ಸಾತ್ವಿಕ್ ಎಚ್ ಎಸ್ ಗೆ ಸಿ.ಇ.ಟಿ ಯಲ್ಲಿ 460 ನೇ ರ್‍ಯಾಂಕ್

0

ಕುಮಾರಸ್ವಾಮಿ ವಿದ್ಯಾಲಯದ ಹಳೆ ವಿದ್ಯಾರ್ಥಿ ಇತ್ತೀಚೆಗೆ ದ್ವಿತೀಯ ಪಿ.ಯು ಸೈನ್ಸ್ ವಿಭಾಗದಲ್ಲಿ 6 ನೇ ರ್‍ಯಾಂಕ್ ಪಡೆದಿದ್ದ ಸಾತ್ವಿಕ್ ಎಚ್ ಎಸ್ ಗೆ ಸಿ.ಇ.ಟಿ ಯಲ್ಲಿ 460 ನೇ ರ್‍ಯಾಂಕ್ ಪಡೆದಿರುವುದಾಗಿ ವರದಿಯಾಗಿದೆ.

ಕುಮಾರಸ್ವಾಮಿ ಸ್ವಾಮಿ ಶಾಲೆಯ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದ ಇವರು ಎಸ್.ಎಸ್.ಎಲ್.ಸಿ ಯಲೂ ಟಾಪರ್ ಆಗಿದ್ದು ಗಣಿತ ಜ್ಞನಾಗುವ ಗುರಿ ಹೊಂದಿರುತ್ತಾರೆ.