ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಂತ್ರಿ ಮಂಡಲ ರಚನೆ

0

ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು(ಪ್ರೌಢಶಾಲಾ ವಿಭಾಗ) 2024 – 25 ನೇ ಸಾಲಿ‌ನ ವಿದ್ಯಾರ್ಥಿ ಸರಕಾರ ರಚನೆ ಜೂ.06 ರಂದು ನಡೆಯಿತು.


ಶಾಲಾ ನಾಯಕನಾಗಿ 10 ನೇ ತರಗತಿಯ ರೋಶನ್ ಮತ್ತು ಉಪ ನಾಯಕ ಸ್ಥಾನಕ್ಕೆ ಬಿಜಾಲಿ ಎಂ. ಪಿ. ಆಯ್ಕೆಯಾದರು.