ದರ್ಖಾಸ್ತು ಸ. ಹಿ. ಪ್ರಾ. ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮ

0

ಸ. ಹಿ. ಪ್ರಾ. ಶಾಲೆ. ದರ್ಖಾಸ್ತು ಇಲ್ಲಿ ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮ ಜೂ.22 ರಂದು ನಡೆಯಿತು.


ಸ್ತ್ರೀ ಶಕ್ತಿ ಸಂಘ ಕಲ್ಲೋಣಿ, ಸ್ತ್ರೀ ಶಕ್ತಿ ಸಂಘ ದರ್ಖಾಸ್ತು ಮತ್ತು ಒಡಿಯೂರು ಗ್ರಾಮವಿಕಾಸ ಘಟ ಸಮಿತಿ ಬೆಳ್ಳಾರೆ ಇದರ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.