ಬೆಳ್ಳಾರೆ : ಇನ್ನೋವಾ ಕಾರು ,- ಬೈಕ್ ಡಿಕ್ಕಿ – ಅಪಾಯದಿಂದ ಪಾರು

0

ಬೆಳ್ಳಾರೆ ದೇವಿ ಹೈಟ್ಸ್ ಸಮೀಪ ಇನ್ನೋವಾ ಕಾರು ಹಾಗೂ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರು ಅಪಾಯದಿಂದ ಪಾರಾದ ಘಟನೆ ಇಂದು ರಾತ್ರಿ ನಡೆದಿದೆ.
ಪೊಲೀಸರು ಸ್ಥಳಾಕ್ಕಾಗಮಿಸಿರುವುದಾಗಿ ತಿಳಿದು ಬಂದಿದೆ.