ಶಿವಾಜಿನಗರ – ಮಾವಂಜಿ – ಪಾತಿಕಲ್ಲು : ಊರವರಿಂದ ಶ್ರಮದಾನ

0

ಮಂಡೆಕೋಕು ಗ್ರಾಮದ ಶಿವಾಜಿನಗರ – ಮಾವಂಜಿ – ಪಾತಿಕಲ್ಲು ಊರವರಿಂದ ಶ್ರಮದಾನ ನಡೆಯಿತು. ವಿದ್ಯುತ್ ತಂತಿಗೆ ತಾಗುವ ಮರದ ಕೊಂಬೆಗಳನ್ನು ಕಡಿಯಲಾಯಿತು.