ವಿಜಯ ಬಂಗ್ಲೆಗುಡ್ಡೆ ನಿಧನ

0


ಸುಳ್ಯ ಕಸಬಾ ಬೀರಮಂಗಲ ನಿವಾಸಿ ವಿಜಯ ಬಂಗ್ಲೆಗುಡ್ಡೆಯವರು ಅಲ್ಪಕಾಲದ ಅಸೌಖ್ಯದಿಂದ ಜು.೬ ರಂದು ನಿಧನರಾದರು.
ಅವರು ಹಲವಾರು ವರ್ಷಗಳ ಹಿಂದೆ ಸುಳ್ಯದ ಶ್ರೀ ರಾಂಪೇಟೆ ಸರಳಾಯರ ಹೋಟೆಲ್ ಬಳಿ ಪಾನ್‌ಬೀಡ ಅಂಗಡಿ ನಡೆಸುತ್ತಿದ್ದರು.
ನಂತರ ಮೇಸ್ತ್ರಿ ಕೆಲಸ ಮಾಡುತ್ತಿದ್ದರು.
ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.