ಪ್ರಭಾವತಿ ಆದಿ ಸುಬ್ರಹ್ಮಣ್ಯ ನಿಧನ

0

ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ನಿವಾಸಿ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಸವಿತಾ ಭಟ್ ಅವರ ತಾಯಿ ಪ್ರಭಾವತಿ ಆದಿ ಸುಬ್ರಹ್ಮಣ್ಯ ಜು.7 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯತೆಯಿಂದ ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ವಸಂತ ಶರ್ಮ, ಪುತ್ರಿಯರಾದ ಶ್ರೀಮತಿ ಸವಿತಾ, ಶ್ರೀಮತಿ ಕುಸುಮಾ, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.