ದ.ಕ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಜು.9ರಂದು ರಜೆ

0

ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಆದೇಶಕ್ಕೂ ಮೊದಲೇ ರಜೆ ಆದೇಶದ ನಕಲಿ ಪತ್ರವೊಂದು ಹರಿದಾಡಿದ ವಿದ್ಯಮಾನವೂ ನಡೆಯಿತು. ಈ ನಕಲಿ ಪತ್ರ ಹರಿದಾಡಿದ ಅರ್ಧ ಗಂಟೆಯಲ್ಲಿ ಅಧಿಕೃತ ಆದೇಶವೂ ಹೊರಬಂತು.

.