ಪೂವಮ್ಮ ಕಲ್ಲುಗದ್ದೆ ನಿಧನ

0

ಕೊಡಗು ಸಂಪಾಜೆ ಗ್ರಾಮದ ಕಲ್ಲುಗದ್ದೆ ದಿ. ವೆಂಕಪ್ಪ ಗೌಡರ ಧರ್ಮಪತ್ನಿ ಪೂವಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.11ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಸುಂದರ ಕಲ್ಲುಗದ್ದೆ, ಪುತ್ರಿಯರಾದ ಮೀನಾಕ್ಷಿ, ದೇವಕಿ, ಸರಸ್ವತಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.