ಜನಾರ್ದನ ಮಡಿವಾಳ ಮಂದ್ರಪ್ಪಾಡಿ ನಿಧನ

0

ನೆಲ್ಲೂರು ಕೆಮ್ರಾಜೆ ಎಲಿಮಲೆ ಮಂದ್ರಪ್ಪಾಡಿಯ ಜನಾರ್ದನ ಮಡಿವಾಳ ರವರು ಜು. 11 ರಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಶೇಷಮ್ಮ, ಪುತ್ರಿಯರಾದ ಶ್ರೀಮತಿ ಲಿಖಿತಾ ಶರತ್ ಕುಮಾರ್, ಶ್ರೀಮತಿ ನಯನಾ ಹರ್ಷಕುಮಾರ್ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.