ಶುಭವಿವಾಹ: ಯಶಸ್ವಿ-ವಿಭಾಶ್ರೀ

0

ಅರಂತೋಡು ಗ್ರಾಮದ ಪಿಂಡಿಮನೆ ಅನಂತಶಯನ ಮತ್ತು ಶ್ರೀಮತಿ ದೇವಕಿರವರ ಪುತ್ರಿ ವಿಭಾಶ್ರೀರವರ ವಿವಾಹವು ಕಡಬ ತಾ.ಸುಬ್ರಮಣ್ಯ ಗ್ರಾಮದ ನೂಚಿಲ ಪೂವಪ್ಪ ಗೌಡ ಮತ್ತು ಶ್ರೀಮತಿ ಜಯಶ್ರೀರವರ ಪುತ್ರ ಯಶಸ್ವಿರವರೊಂದಿಗೆ ಜು.೧೪ರಂದು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಲ್ಲೀಶ ಸಭಾಭವನದಲ್ಲಿ ನಡೆಯಿತು.