ಸಂಪಾಜೆ : ರಾಜಾರಾಂಪುರ ಕಾಲನಿ ಬಳಿ ನಿರ್ಮಾಣಗೊಂಡ ಬೃಹತ್ ಗುಂಡಿ

0


ಭೂಮಿಯ ಒಳಗಿನಿಂದ ಹರಿದು ಬರುತ್ತಿರುವ ನೀರು


ಅಪಾಯದಲ್ಲಿರುವ ಮನೆ


ಸಂಪಾಜೆ ಗ್ರಾಮದ ರಾಜರಾಂಪುರ ಕಾಲನಿ ಒಳಗಡೆ ಇರುವ ಮನೆಯ ಬಳಿ ಭಾರೀ ಗಾತ್ರದ ಗುಂಡಿ ನಿರ್ಮಾಣಗೊಂಡು ಗುಂಡಿಯ ಒಳಗಡೆ ದೂರದಿಂದ ಭೂಮಿ ಒಳಗೆ ನೀರು ಹರಿದು ಬರುತ್ತಿರುವ ದೃಶ್ಯ ಕಂಡು ಬರುತ್ತಿದೆ. ಪಕ್ಕದಲ್ಲಿಯೇ ಮನೆ ಇದ್ದು, ಮನೆ ಅಪಾಯದ ಸ್ಥಿತಿಯಲ್ಲಿದೆ.