ಹಳಗೇಟು ಯುವಕರಿಂದ ದುಗಲಡ್ಕ ಅಸ್ಸಯ್ಯದ್ ಫಕ್ರುದ್ದೀನ್ ತಂಙಳ್ ರವರ ಆಂಡ್ ನೇರ್ಚೆಯಲ್ಲಿ ಸಿಹಿ ಫಲಹಾರ ವಿತರಣೆ

0

ದುಗಲಡ್ಕ ಅಸ್ಸಯ್ಯದ್ ಫಕ್ರುದ್ದೀನ್ ತಂಙಳ್ ರವರ 20 ನೇ ವರ್ಷದ ಆಂಡ್ ನೇರ್ಚೆ ಕಾರ್ಯಕ್ರಮ ಜು. 18 ರಂದು ದುಗಲಡ್ಕ ಮಖಾಂ ಪರಿಸರದಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಸುಳ್ಯದ ಹಳೆಗೇಟು ನಿವಾಸಿ ಯುವಕರ ತಂಡ ಕಳೆದ 20 ವರ್ಷಗಳಿಂದ ನೀಡುತ್ತಾ ಬರುತ್ತಿರುವ ಸಿಹಿ ಫಲಹಾರವನ್ನು ಈ ಭಾರಿಯು ವಿತರಿಸಿದರು.

ಎಚ್ ಎಲ್ ಎಸ್ ಹಸ್ಸನ್ ರವರ ನೇತೃತ್ವದಲ್ಲಿ ಯುವಕರುಗಳಾದ ಹನೀಫ್ ಪೋಸೋಟ್, ಬಶೀರ್ ಕೆ ಎಂ, ನೌಶಾದ್ ಜಯನಗರ ಇದ್ದರು.