ಭಾಸ್ಕರ ಪೆರ್ಲತ್ತಡ್ಕ ನಿಧನ

0

ಸಂಪಾಜೆ ಗ್ರಾಮದ ಕೊಯನಾಡು ಪೆರ್ಲತ್ತಡ್ಕ ನಿವಾಸಿ ಭಾಸ್ಕರ ಅವರು ಇಂದು ಮಧ್ಯಾಹ್ನ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸುಶೀಲ, ಮಕ್ಕಳಾದ ಅವಿನಾಶ ಮತ್ತು ಯತೀಶರನ್ನು ಅಗಲಿದ್ದಾರೆ.