ಪಂಜ ಆರೋಗ್ಯ ಇಲಾಖೆಗೆ ಹಣ್ಣಿನ ಗಿಡಗಳ ವಿತರಣೆ

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ‌ಹಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮ ಜು.24 ರಂದು ನಡೆಯಿತು.