ಕುಂಚಡ್ಕದಲ್ಲಿ ಬರೆ ಕುಸಿತ ಮನೆಗೆ ಹಾನಿ

0

ಆಲೆಟ್ಟಿ ಗ್ರಾಮದ ಕುಂಚಡ್ಕದಲ್ಲಿ ವಿಪರೀತ ಮಳೆ ಸುರಿದ ಪರಿಣಾಮವಾಗಿ ಸಂಕಪ್ಪ ಗೌಡ ಕುಂಚಡ್ಕ ರವರ ಮನೆಯ ಹಿಂಬದಿ ಬರೆ ಕುಸಿತಗೊಂಡಿದೆ.
ಜೆ ಸಿ ಬಿ ಮತ್ತು ಹಿಟಾಚಿ ಬಳಸಿ ಮನೆಯ ಬದಿಗೆ ಸುರಿದ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಯಿತು.