ಐವರ್ನಾಡು : ಹೊಳೆಯಂತಾದ ಐವರ್ನಾಡು ರಸ್ತೆ – ವಾಹನ ಸವಾರರಿಗೆ ತೊಂದರೆ

0

ಐವರ್ನಾಡಿನಲ್ಲಿ ಭಾರೀ ಮಳೆಗೆ ಅಲ್ಲಲ್ಲಿ ರಸ್ತೆಗಳು ಹೊಳೆಯಂತಾಗಿದೆ.
ವಾಹನ ಸವಾರರಿಗೆ ತೊಂದರೆಯಾಗಿದ್ದು ಇನ್ನಷ್ಟು ಮಳೆ ಸುರಿದರೆ ವಾಹನ ಸಂಚಾರ ಅಸ್ತವ್ಯಸ್ಥವಾಗಲಿದೆ.