ಚಿತ್ರ ನಟ ಯಶ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

0

ಚಿತ್ರ ನಟ ಯಶ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಜು.6 ರಂದು ಭೇಟಿ ನೀಡಿದರು.

ಯಶ್ ಜೊತೆಗೆ ಪತ್ನಿ ರಾಧಿಕಾ ಪಂಡಿತ್ ಹಾಗೂ ಕುಟುಂಬ ಸಮೇತವಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಚಿತ್ರ ನಟ ಭೇಟಿ ಸಂದರ್ಭ ಅಭಿಮಾನಿಗಳು ಚಿತ್ರನಟರ ಭಾವಚಿತ್ರ ತೆಗೆಯಲು, ಸೆಲ್ಪಿ ತೆಗೆಯಲು ಮುಗಿಬಿದ್ದರು.