ನೆಟ್ಟಾರು : ಡಾಮರು ರಸ್ತೆ ಕುಸಿತ : ಸಂಚಾರಕ್ಕೆ ತೊಂದರೆ

0

ನೆಟ್ಟಾರಿನಲ್ಲಿ ಡಾಮರು ರಸ್ತೆ ಕುಸಿತವಾಗಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗಿದೆ.


ಇತ್ತೀಚೆಗೆ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಕುಸಿತ ಉಂಟಾಗಿ ಡಾಮರು ಎದ್ದು ಹೋಗಿದೆ.


ಇದರಿಂದಾಗಿ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿರುವುದಾಗಿ ತಿಳಿದುಬಂದಿದೆ.