ಕಲ್ಲೇರಿ: ಮನೆಯಂಗಳಕ್ಕೆ ನುಗ್ಗಿದ ಚರಂಡಿ ನೀರು

0

ಆ.13 ರಂದು ಸುರಿದ ಭಾರಿ ಮಳೆಗೆ ನಿಂತಿಕಲ್ಲು ಸಮೀಪ ಕಲ್ಲೇರಿ ಎಂಬಲ್ಲಿ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಿರುವ ಮೋರಿಯಲ್ಲಿ ನೀರು ಹೋಗದೆ ಬ್ಲಾಕ್ ಆಗಿ ಮನೆಯ ಅಂಗಳ ತುಂಬೆಲ್ಲಾ ನೀರು ತುಂಬಿ ಕಾರ್ ಶೆಡ್ ಎಲ್ಲವೂ ಮುಳುಗಡೆಯಾಗಿದೆ.
ಪಂಚಾಯತ್ ನವರ ನಿರ್ಲಕ್ಷ್ಯ ದಿಂದ‌ ಘಟನೆ ಸಂಭವಿಸಿದೆ
ಎಂದು ಅವರು ದೂರಿದ್ದಾರೆ.