ಭಾರೀ ಮಳೆ: ಪಾಂಡಿಗದ್ದೆ ಶಾಲೆಯ ಕಂಪೌಂಡ್ ಕುಸಿತ

0

ಭಾರೀ ಮಳೆಗೆ ಆ.13 ರಂದು ರಾತ್ರಿ ಪಂಜದ ಪಾಂಡಿಗದ್ದೆ ಶಾಲೆಯ ಗೇಟಿನ ಬಳಿ ಕಂಪೌಂಡ್ ಕುಸಿತ ಗೊಂಡಿದೆ.